ಅಪಾಯದ ಸ್ಥಿತಿಯಲ್ಲಿರುವ ಮನೆ
ಭೀಕರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕೊಲ್ಲಮೊಗ್ರು ಗ್ರಾಮದ ಕೊಳಗೆ ಪದ್ಮಯ್ಯರವರ ಮನೆಯ ಹಿಂಬದಿಯ ಬರೆ ಕುಸಿತಗೊಂಡಿದೆ. ದಿನೇ ದಿನೇ ಬರೆ ಹೆಚ್ಚು ಹೆಚ್ಚು ಕುಸಿಯುತ್ತಾ ಬರುತ್ತಿದ್ದು, ಮನೆಯು ಅಪಾಯದ ಸ್ಥಿತಿಯಲ್ಲಿದೆ.
ಇದರಿಂದಾಗಿ ಮನೆಮಂದಿ ಆತಂಕ ಎದುರಿಸುತ್ತಿದ್ದಾರೆ.