ಗ್ರಾ.ಪಂ ಸದಸ್ಯರಿಗೆ ಹಂಚಿಕೆ ಉಸ್ತುವಾರಿ
‘ ಹರ್ ಘರ್ ತಿರಂಗ ‘ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಧ್ವಜ ಹಂಚುವ ಮುಖಾಂತರ ಪ್ರತಿ ಮನೆಯಲ್ಲು ಆಗಸ್ಟ್ 13ರಿಂದ 15ರವರೆಗೆ ಧ್ವಜ ಹಾರಿಸಿ ರಾಷ್ಟ್ರದ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟ ಸಹಕಾರದಿಂದ 3000 ಧ್ವಜವನ್ನು ಸಿದ್ದಪಡಿಸಲಾಗಿದೆ.