ಆ.24 ರಂದು ಅರಂತೋಡು ಗಿರಿಜಾ ಸಂಕೀರ್ಣದಲ್ಲಿ ಮಿಥಿಲಾ ಟ್ರೇಡರ್ಸ್ ಶುಭಾರಂಭ

0

 

ಅರಂತೋಡು ಎಂ.ಎಂ.ರಸ್ತೆಯ ಗಿರಿಜಾ ಸಂಕೀರ್ಣದಲ್ಲಿ ಕೃಪಾ ಭೂತಕಲ್ಲು ರವರ ಮಾಲಕತ್ವದ ಮಿಥಿಲಾ ಟ್ರೇಡರ್ಸ್ ಆ.24 ರಂದು ಶುಭಾರಂಭ ಗೊಳ್ಳಲಿರುವುದು.
ತೆಂಗಿನಕಾಯಿ, ಅಡಿಕೆ, ಬಾಳೆಗೊನೆ,ಕೋಕೋ ,ಗೇರುಬೀಜ, ಕಾಳುಮೆಣಸು ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.