ಖೋಖೋ ಪಂದ್ಯಾಟ :  ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪಂಜ ಪ್ರಾ.ಶಾಲೆಗೆ ದ್ವಿತೀಯ

0

 

 

ಗುತ್ತಿಗಾರುನಲ್ಲಿ ಆ.20ರಂದು ಜರುಗಿದ ಖೋಖೋ ಪಂದ್ಯಾಟದಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ವಿಭಾಗದಲ್ಲೂ ದ್ವಿತೀಯ ಸ್ಥಾನ ಬಂದಿದೆ.

 

 

ಬಾಲಕರ ವಿಭಾಗದಲ್ಲಿ ಮುಹಮ್ಮದ್ ಶೆಲೀತ್ ಮತ್ತು ಬಾಲಕಿಯರ ವಿಭಾಗದಲ್ಲಿ ದೀಪ್ತಿ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.