ಪದ್ಮಯ್ಯ ಗೌಡ ಇಜ್ಜೇಲುಮಕ್ಕಿ, ಬಾಕಿಲ ನಿಧನ

0

ಗುತ್ತಿಗಾರು ಗ್ರಾಮದ ಪದ್ಮಯ್ಯ ಗೌಡ ಇಜ್ಜೇಲುಮಕ್ಕಿ, ಬಾಕಿಲ ಆ. 28 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಅಮ್ಮಕ್ಕ, ಪತ್ನಿ ಕೋಮಲಾಂಗಿ, ಪುತ್ರಿ ದೀಪ್ತಿ, ಪುತ್ರ ದೀಕ್ಷಿತ್, ಸಹೋದರ ಸಾಂತಪ್ಪ ಗೌಡ, ಸಹೋದರಿಯರಾದ ಹೊನ್ನಮ್ಮ, ವೆಂಕಮ್ಮ, ಸುಶೀಲ ರನ್ನ ಅಗಲಿದ್ದಾರೆ.