ಹಾಲೆಮಜಲಿನಲ್ಲಿ ಬಸ್ಸುತಂಗುದಾಣ ಸ್ವಚ್ಚತೆ September 18, 2022 0 FacebookTwitterWhatsApp ನಾಲ್ಕುರು ಗ್ರಾಮದ ಹೊಂಬೆಳಕು ತಂಡದ ಸದಸ್ಯರು ಹಾಲೆಮಜಲು ಬಸ್ಸುತಂಗುದಾಣ ಸುತ್ತಮುತ್ತ ಕಸಹೆಕ್ಕಿ ಸ್ವಚ್ಚಗೊಳಿಸಿದರು.