ಗಂಗಮ್ಮ ಸಂಪ್ಯಾಡಿ ನಿಧನ October 2, 2022 0 FacebookTwitterWhatsApp ನಾಲ್ಕೂರು ಗ್ರಾಮದ ಸಂಪ್ಯಾಡಿ ದಿ. ಶಿವಣ್ಣ ಗೌಡರ ಪತ್ನಿ ಗಂಗಮ್ಮ ರವರು ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಕರುಣಾಕರ, ಸೊಸೆ ಕವಿತಾ ಕುಮಾರಿಾ ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.