ಸುಬ್ರಹ್ಮಣ್ಯ ವಾಲ್ಮೀಕಿ ಆಶ್ರಮ ಶಾಲಾ ಅಡುಗೆ ಸಿಬ್ಬಂದಿ ಈಶ್ವರ ನಾಯ್ಕ ನಿವೃತ್ತಿ

0

 

ಸುಬ್ರಹ್ಮಣ್ಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈಶ್ವರ ನಾಯ್ಕ ಜಟ್ಟಿಪಳ್ಳ ಅ. 31ರಂದು ವಯೋ ನಿವೃತ್ತಿ ಹೊಂದಿದ್ದಾರೆ.
1994ರಲ್ಲಿ ಅಡುಗೆ ಸಿಬ್ಬಂದಿಯಾಗಿ ನೇಮಕಗೊಂಡ ಇವರು 28 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರ ಪುತ್ರಿ ಕು. ರಶ್ಮಿ ಎಂಕಾಂ ಪದವೀಧರೆಯಾಗಿದ್ದಾರೆ. ಪುತ್ರ ಪ್ರಜ್ವಲ್ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಪತ್ನಿ ಶ್ರೀಮತಿ ಪುಷ್ಪಾವತಿ ಗ್ರಹಿಣಿಯಾಗಿದ್ದಾರೆ.