ಸುಳ್ಯದ ಜೈಲಕ್ಷ್ಮೀ ಟೆಕ್ಸ್‌ಟೈಲ್ಸ್ ಮತ್ತು ರೆಡಿವೇರ್‍ಸ್ ವಸ್ತ್ರ ಮಳಿಗೆಯಲ್ಲಿ ವಿಶೇಷ ಆಫರ್

0


ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎಂ.ಎಸ್. ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಜೈ ಲಕ್ಷ್ಮೀ ಟೆಕ್ಸ್ ಟೈಲ್ಸ್ ಮತ್ತು ರೆಡಿವೇರ್‍ಸ್ ವಸ್ತ್ರ ಮಳಿಗೆಯಲ್ಲಿ ಗ್ರಾಹಕರು ವಸ್ತ್ರ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.


ಮದುವೆ ಜವಳಿಯ ಸಂಗ್ರಹ
ಸಂಸ್ಥೆಯಲ್ಲಿ ಮದುವೆ ಜವಳಿಗಳ ಅಪೂರ್ವ ಸಂಗ್ರಹವಿದೆ. ಪುರುಷರ, ಮಹಿಳೆಯರ ಹಾಗೂ ಮಕ್ಕಳ ಗುಣಮಟ್ಟದ ವಸ್ತ್ರಗಳನ್ನು ಅತೀ ಕಡಿಮೆ ದರದಲ್ಲಿ ನೇರವಾಗಿ ಉತ್ಪಾದಕರಿಂದ ಗ್ರಾಹಕರಿಗೆ ತಲುಪಿಸುವ ಶೋರೂಂ ಇದಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.