ಪುಟ್ಟಣ್ಣ ಗೌಡ ಕೊಡಪಾಲ ನಿಧನ

0

ಮಡಪ್ಪಾಡಿ ಗ್ರಾಮದ ಕೊಡಪಾಲ ಪುಟ್ಟಣ್ಣ ಗೌಡರವರು ಹೃದಯಾಘಾತದಿಂದ ಡಿ.14 ರಂದು ನಿಧನರಾದರು. ಅವರಿಗೆ 52 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಕಮಲ, ಪುತ್ರ ಗುರುಪ್ರಸಾದ್,ಪುತ್ರಿ ಹರ್ಷಿತಾ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.