ವಿವಾಹ ನಿಶ್ಚಿತಾರ್ಥ : ಬಿಪಿನ್-ಮಧು ಕುರುಂಜಿ

0

ಅರಂತೋಡು ಗ್ರಾಮದ ದಯಾನಂದ ಕುರುಂಜಿ ಮತ್ತು ಹೇಮಾ ದಂಪತಿಗಳ ಪುತ್ರಿ ಮಧು ಕುರುಂಜಿ ಯವರ ವಿವಾಹ ನಿಶ್ಚಿತಾರ್ಥವು ಸಂಪಾಜೆ ಗ್ರಾಮದ ನಾಗೇಶ್ ಮತ್ತು ರಮ್ಯ ದಂಪತಿಗಳ ಪುತ್ರ ಬಿಪಿನ್ ರವರೊಂದಿಗೆ ಡಿ.25 ರಂದು ಅರಂತೋಡು ಕುರುಂಜಿ ಮನೆಯಲ್ಲಿ ನಡೆಯಿತು.