ಅಂಜಲಿ ಮೋಂಟೆಸ್ಸೋರಿ ಪ್ಲೇ ಸ್ಕೂಲ್ ನಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರ

0

ಅಂಜಲಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಸುಳ್ಯ ಇದರ ಆಶ್ರಯದಲ್ಲಿ ನಡಯುತ್ತಿರುವ ಅಂಜಲಿ ಮೋಂಟೆಸ್ಸೋರಿ ಪ್ಲೇ ಸ್ಕೂಲ್ ಸುಳ್ಯ ಇಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರವು ಮಾ.೧೧ ರಂದು ಅಂಬೆಟಡ್ಕದಲ್ಲಿರುವ ವರ್ತಕರ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಸಂಸ್ಥೆಯ ಟ್ರಸ್ಟಿಗಳಾದ ಡಾ.ಕೆ.ಟಿ.ವಿಶ್ವನಾಥ್, ಸದಾನಂದ ಮಾವಂಜಿ, ಸಂಸ್ಥೆಯ ಅಧ್ಯಕ್ಷ ಶುಭಕರ ವಿ.ಸಿ, ಸಂಚಾಲಕಿ ಗೀತಾಂಜಲಿ, ಸಂಪನ್ಮೂಲ ವ್ಯಕ್ತಿಗಳಾದ ಎದ್ರಿಸ್ ಪಾಶಾ, ಸುಕೇಶ ಸೆರಿಗಾರ ನೆರವೇರಿಸಿದರು.
ಅಧ್ಯಕ್ಷತೆಯನ್ನು ಡಾ.ಕೆ.ಟಿ.ವಿಶ್ವನಾಥ್ ವಹಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ, ಸ್ವಾಗತಿಸಿ, ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ಧನ್ಯವಾದ ಗೈದರು.
ಕ್ಷಮಾ ಕುಳ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಅರ್ಚನ ಪ್ರಾರ್ಥಿಸಿದರು.
ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಇಡ್ರಿಸ್ ಎದ್ರಿಸ್ ಪಾಶಾ, ಸುಕೇಶ ಸೆರಿಗಾರರಿಂದ ವಿದ್ಯಾರ್ಥಿಗಳ ಕಲಿಕೆ, ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರದ ಕುರಿತು
ಮಾಹಿತಿ ಕಾರ್ಯಗಾರ ನಡೆಯಿತು.
ಈ ಸಂದರ್ಭದಲ್ಲಿ ಪೋಷಕರು, ಪುಟಾಣಿ ಮಕ್ಕಳು, ಬ್ರಹ್ಮಕುಮಾರಿ ಸಮಾಜದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಂಜಲಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಸುಳ್ಯ ಇದರ ಆಶ್ರಯದಲ್ಲಿ ನಡಯುತ್ತಿರುವ ಅಂಜಲಿ ಮೋಂಟೆಸ್ಸೋರಿ ಪ್ಲೇ ಸ್ಕೂಲ್ ಸುಳ್ಯ ಇಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರವು ಮಾ.11 ರಂದು ಅಂಬೆಟಡ್ಕದಲ್ಲಿರುವ ವರ್ತಕರ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಸಂಸ್ಥೆಯ ಟ್ರಸ್ಟಿಗಳಾದ ಡಾ.ಕೆ.ಟಿ.ವಿಶ್ವನಾಥ್, ಸದಾನಂದ ಮಾವಂಜಿ, ಸಂಸ್ಥೆಯ ಅಧ್ಯಕ್ಷ ಶುಭಕರ ವಿ.ಸಿ, ಸಂಚಾಲಕಿ ಗೀತಾಂಜಲಿ, ಸಂಪನ್ಮೂಲ ವ್ಯಕ್ತಿಗಳಾದ ಎದ್ರಿಸ್ ಪಾಶಾ, ಸುಕೇಶ ಸೆರಿಗಾರ ನೆರವೇರಿಸಿದರು.

ಅಧ್ಯಕ್ಷತೆಯನ್ನು ಡಾ.ಕೆ.ಟಿ.ವಿಶ್ವನಾಥ್ ವಹಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ, ಸ್ವಾಗತಿಸಿ, ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ. ಧನ್ಯವಾದ ಗೈದರು.
ಕ್ಷಮಾ ಕುಳ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಅರ್ಚನ ಪ್ರಾರ್ಥಿಸಿದರು.
ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಇಡ್ರಿಸ್ ಎದ್ರಿಸ್ ಪಾಶಾ, ಸುಕೇಶ ಸೆರಿಗಾರರಿಂದ ವಿದ್ಯಾರ್ಥಿಗಳ ಕಲಿಕೆ, ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರದ ಕುರಿತು
ಮಾಹಿತಿ ಕಾರ್ಯಗಾರ ನಡೆಯಿತು. ಈ ಸಂದರ್ಭದಲ್ಲಿ ಪೋಷಕರು, ಪುಟಾಣಿ ಮಕ್ಕಳು, ಬ್ರಹ್ಮಕುಮಾರಿ ಸಮಾಜದ ಸಿಬ್ಬಂದಿ ಉಪಸ್ಥಿತರಿದ್ದರು.