ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು. ಅವನಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಪಂಜದ ಪಾಲೋಳಿ ನಿವಾಸಿ ಕು. ಅವನಿಯವರು 2022-2023 ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿನಿಯಾಗಿರುವ ಕು. ಅವನಿಯವರು ಕರ್ನಾಟಕ ಕಲಾಶ್ರೀ ವಿಧೂಷಿ ನಯನ ವಿ ರೈ ಮತ್ತು ವಿಧೂಷಿ ಸ್ವಸ್ತಿಕಾ ಆರ್ ಶೆಟ್ಟಿಯವರ ಶಿಷ್ಯೆ. ರಾಜೇಶ್ ಮತ್ತು ಶ್ರೀಮತಿ ಯಶೋಧಾ ಪಾಲೋಳಿ ಇವರ ಪುತ್ರಿ.