ದೇವ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಂದ್ರಪ್ಪಾಡಿ ಕಾರ್ಯಕ್ಷೇತ್ರದ ದೇವ ಒಕ್ಕೂಟ ಸದಸ್ಯರಿಂದ ದೇವ ‌ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ,ವಲಯ ಅಧ್ಯಕ್ಷರು,ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು,ವಲಯ ಮೆಲ್ವೀಚಾರಕರು, ಸೇವಾಪ್ರತಿನಿದಿ,ಶಾಲಾಮುಖ್ಯೋಪಾದ್ಯ ಯರು,ಯಸ್ ಡಿ ಎಂ ಸಿ ಸದಸ್ಯರು,ಯುವಕ ಮಂಡಲ ಸದಸ್ಯರು,ಯುವತಿ ಮಂಡಲ ಸದಸ್ಯೆರು ಭಾಗವಹಿಸಿದ್ದರು.