ಪೈಪ್ ಕಾರ್ಟ್ ಸಂಸ್ಥೆ 2ನೇ ವರ್ಷಕ್ಕೆ ಪಾದಾರ್ಪಣೆ

0

ಪೈಪ್ ಕಾರ್ಟ್ (pipecart.in) ಸಂಸ್ಥೆಯು ಉತ್ತಮ ಗುಣಮಟ್ಟದ ಪೈಪ್ ಹಾಗೂ ಫಿಟ್ಟಿಂಗ್ಸ್ ಗಳನ್ನು ಕೃಷಿಕರ ಮನೆಬಾಗಿಲಿಗೆ ತಲುಪಿಸುವಂತಹ ವಿನೂತನ ಆಲೋಚನೆಯೊಂದಿಗೆ ಪ್ರಾರಂಭಿಸಿದ ಸಂಸ್ಥೆಯಾಗಿದ್ದು, ಕೃಷಿ ಹಾಗೂ ಪ್ಲಂಬಿಂಗ್ ಸಂಬಂಧಿತ ಪೈಪ್ ಹಾಗೂ ಫಿಟ್ಟಿಂಗ್ಸ್ ಗಳನ್ನು ನೇರವಾಗಿ ತಯಾರಕರಿಂದ ಗ್ರಾಹಕರಿಗೆ ಹೋಲ್ ಸೇಲ್ ದರದಲ್ಲಿ ತಲುಪಿಸುತ್ತಿದ್ದು ಇದೀಗ ಸಂಸ್ಥೆಯು 2 ನೇ ವರ್ಷಕ್ಕೆ ಕಾಲಿಟ್ಟಿದ್ದು ಗ್ರಾಹಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ 9353276025 ನಂಬರನ್ನು ಸಂಪರ್ಕಿಸಬಹುದು.