ಗೃಹಪ್ರವೇಶ

0

ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ಶ್ರೀಮತಿ ಹರಿಣಿ ಮತ್ತು ದುರ್ಗಾಪ್ರಸಾದ್ ರವರು ಕುಡೆಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ಹನಿ ಕೃಪ ನಿಲಯದ ಗೃಹಪ್ರವೇಶವು ಬೆಳಗ್ಗೆ ಗಣಪತಿ ಹವನದೊಂದಿಗೆ ಅ.26 ರಂದು ನಡೆಯಿತು.