ತಿಮ್ಮಪ್ಪ ಗೌಡ ಮುದಿಯಾರು ನಿಧನ

0

ಜಾಲ್ಸೂರು ಸಮೀಪದ ದೇಲಂಪಾಡಿ ಗ್ರಾಮದ ಮುದಿಯಾರು ಚಾವಡಿಯ ಹಿರಿಯ ಯಜಮಾನ ತಿಮ್ಮಪ್ಪ ಗೌಡ ಮುದಿಯಾರು ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನ.8ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.


ಮೃತರ ಪತ್ನಿ ಕುಸುಮ ಮುದಿಯಾರು ಪುತ್ರರಾದ ಹರೀಶ ಗೌಡ ಹಾಗೂ ದಿನೇಶ ಗೌಡ , ಪುತ್ರಿಯರಾದ ಶ್ರೀಮತಿ ಕೋಮಲಾಂಗಿ ಶ್ರೀಮತಿ ಸವಿತ , ಶ್ರೀಮತಿ ಚಂದ್ರಕಲಾ, ಶ್ರೀಮತಿ ಮಲ್ಲಿಕಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.