ಬೆಳ್ಳಾರೆ ಪೇಟೆಯಲ್ಲಿ ಡಾಮರೀಕರಣ ಕೆಲಸ ಪ್ರಾರಂಭ

0

ಬೆಳ್ಳಾರೆ ಮೇಲಿನ ಪೇಟೆಯಿಂದ ರಸ್ತೆ ಡಾಮರೀಕರಣ ಪ್ರಾರಂಭಗೊಂಡಿದೆ.


ಕೆಲದಿನಗಳ ಹಿಂದೆ ರಸ್ತೆ ಕಾಮಗಾರಿಯ ಕೆಲಸ ಪ್ರಾರಂಭಗೊಂಡಿತ್ತು.


ರಸ್ತೆ ಅಗಲೀಕರಣಗೊಂಡು ರಸ್ತೆ ಎತ್ತರಿಸಲಾಗಿದ್ದು ಈಗ ಡಾಮರೀಕರಣ ಕೆಲಸ ಭರದಿಂದ ಸಾಗುತ್ತಿದೆ.