ವಿವಾಹ ನಿಶ್ಚಿತಾರ್ಥ : ಧನಂಜಯ-ಮೋಕ್ಷಿತಾ January 16, 2024 0 FacebookTwitterWhatsApp ಮರ್ಕಂಜ ಗ್ರಾಮದ ಹೈದಂಗೂರು ಶ್ರೀಮತಿ ಲಲಿತಾ ಮತ್ತು ಪುಟ್ಟಣ್ಣ ಗೌqರ ಪುತ್ರ ಧನಂಜಯ (ವಿನಯ) ರವರ ವಿವಾಹವ ನಿಶ್ಚಿತಾರ್ಥವು ಕಡಬ ತಾ.ಎಣ್ಮೂರು ಗ್ರಾಮದ ಅಲೆಂಗಾರ ಮನೆ ಶ್ರೀಮತಿ ಜಯಂತಿ ಮತ್ತು ಗಣಪಯ್ಯ ಗೌಡರ ಪುತ್ರಿ ಮೋಕ್ಷಿತಾರವರೊಂದಿಗೆ ಜ.13ರಂದು ವಧುವಿನ ಮನೆಯಲ್ಲಿ ನಡೆಯಿತು.