ಗೃಹಪ್ರವೇಶ

0

ಸುಳ್ಯ ಕಸಬಾ ಗ್ರಾಮದ ಕೊಡಿಯಾಲ್‌ಬೈಲ್ ಎಂಬಲ್ಲಿ ಶಿವಪ್ರಸಾದ್ ಮತ್ತು ಶ್ರೀಮತಿ ವನಿತಾ ದಂಪತಿಗಳು ನೂತನವಾಗಿ ನಿರ್ಮಿಸಿದ ಮನೆ ಕೌಸ್ತುಭ ಇದರ ಗ್ರಹಪ್ರವೇಶವು ಫೆ.26ರಂದು ನಡೆಯಲಿದೆ.