ಮಂಡೆಕೋಲು ಶಾಲಾ ಹಿರಿಯ ವಿದ್ಯಾರ್ಥಿ ಸಂಘ

0

ಮಂಡೆಕೋಲು ಸರಕಾರಿಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸಂಘದ ಸಭೆ ಇತ್ತೀಚೆಗೆ ನಡೆಯಿತು.

ಅನಂತಕೃಷ್ಣ ಚಾಕೊಟೆಯವರು ಅಧ್ಯಕ್ಷತೆ‌ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅನಂತಕೃಷ್ಣ ಚಾಕೋಟೆ, ಅಧ್ಯಕ್ಷರಾಗಿ ಶ್ರೀಮತಿ ವಿನುತಾ ಪಾತಿಕಲ್ಲು, ಕಾರ್ಯದರ್ಶಿ ಯಾಗಿ ಶ್ರೀಮತಿ ಜಾನಕಿ ಕಣೆಮರಡ್ಕ, ಕೋಶಾಧಿಕಾರಿ ಯಾಗಿ ಅಬ್ದುಲ್ ಆಝೀಸ್ ಶಾಲೆಕ್ಕಾರ್, ಉಪಾಧ್ಯಕ್ಷ ರಾಗಿ ಶ್ರೀಮತಿ ಸಂಧ್ಯಾ ಮಂಡೆಕೋಲು, ಜತೆ ಕಾರ್ಯದರ್ಶಿ ಯಾಗಿ ನವೀನ್ ಯು.ಎಂ. ಆಯ್ಕೆಯಾದರು.