ವಿವಾಹ ನಿಶ್ಚಿತಾರ್ಥ : ಹರ್ಷಿತ್ ಎ.ಎಲ್- ಪ್ರಣೀತಾ ಕೆ

0

ಜಾಲ್ಸೂರು ಗ್ರಾಮದ ವಿನೋಬ ನಗರ ಸುನೀತ ಮತ್ತು ದಿ.ಲಿಂಗಪ್ಪ ನಾಯ್ಕರ ಪುತ್ರ ಹರ್ಷಿತ್ ಎ.ಎಲ್ ಹಾಗೂ ನಿಡ್ಪಳ್ಳಿ ಗ್ರಾಮದ ಕೋಡಿ ಸುಮತಿ ಮತ್ತು ಐತ್ತಪ್ಪ ನಾಯ್ಕರ ಪುತ್ರಿ ಪ್ರಣೀತಾ ಕೆ ಇವರ ವಿವಾಹ ನಿಶ್ಚಿತಾರ್ಥ ಮಾ.17 ರಂದು ವಧುವಿನ ಮನೆಯಲ್ಲಿ ನಡೆಯಿತು.