ಶುಭವಿವಾಹ : ಧರ್ಮಪಾಲ ಕೊಂಗಾಜೆ-ಪ್ರೇಮಲತಾ

0

ಆಲೆಟ್ಟಿ ಗ್ರಾಮದ ಕೊಂಗಾಜೆ ಮನೆತನದ ದಿ.ಮಂಜಪ್ಪ ಗೌಡ ರವರ ಪುತ್ರ ಆಲೆಟ್ಟಿ ಪಂಚಾಯತ್ ಸದಸ್ಯ ನ್ಯಾಯವಾದಿ ಧರ್ಮಪಾಲ ಕೊಂಗಾಜೆ ಯವರ ವಿವಾಹವು ಆಲೆಟ್ಟಿಯ ಬಾರ್ಪಣೆ ಹುಕ್ರಪ್ಪ ರವರ ಪುತ್ರಿ ಪ್ರೇಮಲತಾರೊಂದಿಗೆ ಎ.21ರಂದು ಕಟೀಲಿನಲ್ಲಿ ಹಾಗೂ ಎ.24ರಂದು ಅತಿಥಿ ಸತ್ಕಾರವು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.