ಕಿರಣ್ ಕರಿಂಬಿಲ ನಿಧನ

0

ಎಡಮಂಗಲ ಗ್ರಾಮದ ಕರಂಬಿಲ ದಿ. ಬಾಲಕೃಷ್ಣ ಗೌಡರ ಪುತ್ರ ಕಿರಣ್ ರವರು ಅಲ್ಪಕಾಲದ ಅಸೌಖ್ಯದಿಂದ ಕೇರ್ಪಡದ ಮನೆಯಲ್ಲಿ ಏಪ್ರಿಲ್ 30 ರಂದು ನಿಧನರಾದರು.ಅವರಿಗೆ 32 ವರ್ಷ ವಯಸ್ಸಾಗಿತ್ತು.ಮೃತರು ತಾಯಿ, ಮೂವರು ಸಹೋದರಿಯರು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.