ರಾಮಚಂದ್ರ ಗೌಡ ಶೇಣಿ ದೇರಾಜೆ ನಿಧನ

0

ಐವರ್ನಾಡು ಗ್ರಾಮದ ಶೇಣಿ ದೇರಾಜೆ ರಾಮಚಂದ್ರ ಗೌಡರು ಅಲ್ಪಕಾಲದ ಅಸೌಖ್ಯದಿಂದ ಮೇ.03 ರಂದು ರಾತ್ರಿ ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ, ಪುತ್ರರು,ಪುತ್ರಿಯರನ್ನು ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.