ಲಕ್ಷ್ಮಣ ಗೌಡ ದೋಳ್ಪಾಡಿ ನಿಧನ

0

ಬಾಳುಗೋಡು ಗ್ರಾಮದ ದೊಸ್ನಾಡಿ ನಿವಾಸಿ ಲಕ್ಷ್ಮಣ ಗೌಡ ದೋಳ್ಪಾಡಿಯವರು ಇಂದು ನಿಧನರಾದರು.ಇವರಿಗೆ ೭೪ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಕಮಲ, ಮಕ್ಕಳಾದ ಭಾಸ್ಕರ, ದೀಪಿಕ, ಹಾಗೂ ಅಳಿಯ ಮತ್ತು ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.