ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿತ್ರ ನಟಿ ಅಮೂಲ್ಯ ಕುಟುಂಬ ಭೇಟಿ

0

ಚಿತ್ರನಟಿ ಅಮೂಲ್ಯ ಮತ್ತು ಅವರ ಕುಟುಂಬ ಮೇ. 6ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.
ಅಮೂಲ್ಯ ಕುಟುಂಬದ ಆಪ್ತರಾದ ಕಾಂಗ್ರೆಸ್ ಯುವ ನಾಯಕ ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರು ಅಮೂಲ್ಯ ಕುಟುಂಬದ ಜೊತೆಗಿದ್ದು, ದೇವರ ದರ್ಶನ ಮಾಡಿಸಿ ಬೀಳ್ಕೊಟ್ಟರು.