ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಿಂದ ಕುಮಾರಧಾರ ಸ್ನಾನ ಘಟ್ಟ ಸ್ವಚ್ಚತೆ

0

ರಾಶಿ ರಾಶಿ ಬಟ್ಟೆ ಸಂಗ್ರಹ, ವಿಲೇವಾರಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಮೇ. 7 ರಂದು ಕುಮಾರಧಾರ ಸ್ನಾನ ಘಟ್ಟ ಸ್ವಚ್ಚತಾ ಕಾರ್ಯ ಕೈಗೆತ್ತಿಕೊಂಡರು.

ಈ ಸಂದರ್ಭ ಭಕ್ತಾಧಿಗಳು ನದಿಯಲ್ಲಿ ಬಿಟ್ಟು ಹೋಗಿರುವ, ರಾಶಿ ರಾಶಿ ಬಟ್ಟೆ ಸಂಗ್ರಹಿಸಲಾಯಿತು. ಬಳಿಕ ಅದನ್ನು ವಿಲೇವಾರಿ ಮಾಡಲಾಯಿತು. ದೇವಾಲಯದ ಹೆಚ್ಚಿನ ಎಲ್ಲಾ ಸಿಬ್ಬಂದಿ ಈ ಒಂದು ಕೆಲಸದಲ್ಲಿ ಪಾಲ್ಗೊಂಡರು.