ಎಸ್ಸೆಸ್ಸೆಫ್ ಗಾಂಧಿನಗರ ಯೂನಿಟ್ ವಾರ್ಷಿಕ ಮಹಾಸಭೆ

0

ನೂತನ ಸಮಿತಿ ಅಧ್ಯಕ್ಷರಾಗಿ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಗಾಂಧಿನಗರ, ಕೋಶಾಧಿಕಾರಿಯಾಗಿ ಹಂಝತುಲ್ ಕರ್ರಾರ್

ಎಸ್ಸೆಸ್ಸೆಫ್ ಗಾಂಧಿನಗರ ಯೂನಿಟ್ ವಾರ್ಷಿಕ ಮಹಾಸಭೆಯು ದಿನಾಂಕ ಮೇ 7 ರಂದು ಸುನ್ನಿ ಸೆಂಟರ್ ಗಾಂಧಿನಗರದಲ್ಲಿ ಯೂನಿಟ್ ಅಧ್ಯಕ್ಷರಾದ ಆಬಿದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಯೂನಿಟ್ ಪ್ರಧಾನ ಕಾರ್ಯದರ್ಶಿ ಫಾರಿಸ್ ಗಾಂಧಿನಗರ ಸ್ವಾಗತಿಸಿ ವರದಿ ಮಂಡನೆ ಮಾಡಿದರು, ಕಬೀರ್ ಜಟ್ಟಿಪಳ ರವರು ದುಆ ಹಾಗೂ ಉದ್ಘಾಟನೆ ಗೈದರು, ಕೋಶಾಧಿಕಾರಿ ಸ್ವಾದಿಕ್ ಪಿ ಜಿ ಲೆಕ್ಕ ಪತ್ರ ವಾಚಿಸಿದರು.

ನೂತನ ಸಮಿತಿ ಅಧ್ಯಕ್ಷರಾಗಿ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ್ ಗಾಂಧಿನಗರ, ಕೋಶಾಧಿಕಾರಿಯಾಗಿ ಹಂಝತುಲ್ ಕರ್ರಾರ್, ಕಾರ್ಯದರ್ಶಿಗಳಾಗಿ ಸಿದ್ದೀಕ್ ಪೆರಾಜೆ (QD), ರಿಜ್ವಾನ್ ಎಸ್.ಈ (CC), ರಿಯಾಝ್ ಪೆರಾಜೆ (ದಅವಾ), ಹಕೀಮ್ (ಪಬ್ಲಿಕೇಶನ್), ಮುಕ್ತಾರ್ ಅರಂಬೂರ್ (ಮೀಡಿಯಾ), ಆಶಿಕ್ (ರೈಂಬೋ), ಸಲ್ಮಾನ್ ಫಾರೀಸ್ (ಕ್ಯಾಂಪಸ್), ಆರಿಫ್ ಬುಶ್ರ (ವಿಸ್ಡಮ್) ಸಮಿತಿ ಸದಸ್ಯರಾಗಿ ಸ್ವಾದೀಕ್ ಪಿ ಜಿ, ಆಬಿದ್, ಫಾಝಿಲ್, ಕಬೀರ್, ಬಶೀರ್, ಜಾಶಿಮ್, ಫಾಯಿಝ್, ಮಶೂದ್, ಆಯ್ಕೆಯಾದರು.