ಸಂಪಾಜೆ ತೆಂಗಿನಮರ ಬಿದ್ದು ಮನೆಗೆ ಹಾನಿ

0

ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಬಾರೀ ಗಾಳಿ ಮಳೆಗೆ ತೆಂಗಿನ ಮರಬಿದ್ದು ಮನೆಯ ಹಂಚುಗಳಿಗೆ ಹಾನಿ ಸಂಭವಿಸಿದ ಘಟನೆ ಮೇ.8ರಂದು ರಾತ್ರಿ ಸಂಭವಿಸಿದೆ.

ಸಂಪಾಜೆ ಗ್ರಾಮದ ಗೂನಡ್ಕದ ಅಬೀರ ಲತಾ ಎಂಬವರ ಮನೆ ಸಮೀಪದಲ್ಲಿ ತೆಂಗಿನ ಮರ ಗಾಳಿಗೆ ಮುರಿದು ಮನೆಯ ಹಂಚಿನ ಮೇಲೆ ಬಿದ್ದಿದ್ದು, ಹಂಚುಗಳಿಗೆ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.