ಸುಳ್ಯದ ಸಿಂಧೂರ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಸಂಭ್ರಮ

0

ಸುಳ್ಯದ ಮುಖ್ಯ ರಸ್ತೆಯ ಕುರುಂಜಿಕಾರ್‍ಸ್ ಹೆಲ್ತ್ ಕಾಂಪ್ಲೆಕ್ಸ್ ಶ್ರೀರಾಂಪೇಟೆಯಲ್ಲಿ ಕಾರ್ಯನಿರ್ವರಿಸುತ್ತಿರುವ ಸಿಂಧೂರ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯ ಮೇ.೧೦ರಂದು ಗ್ರಾಹಕರು ಚಿನ್ನಾಭರಣ ಖರೀದಿಸಿದರು. ಗ್ರಾಹಕರಿಗೆ ಚಿನ್ನಾಭರಣ ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಇಷ್ಟವಾದ ಚಿನ್ನಾಭರಣ ಖರೀದಿಸಿದರು. ಮಾಲಕರಾದ ವಸಂತ ಕುಂಟಿಕಾನ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.