ಜೀವಿತ ಮೋಟ್ನೂರು ಎಸ್.ಎಸ್. ಎಲ್.ಸಿ ಯಲ್ಲಿ ಉನ್ನತ ಶ್ರೇಣಿ

0

ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಆಗಿರುವ ಶ್ರೀಮತಿ ಅಭಿಲಾಷ ಮತ್ತು ಶಿವಪ್ರಕಾಶ್ ಮೋಟ್ನೂರು ದಂಪತಿಯವರ ಪುತ್ರಿ ಕುಮಾರಿ ಜೀವಿತ ಮೋಟ್ನೂರು ಇವರು ಮೊರಾರ್ಜಿ ದೇಸಾಯಿ ಮಚ್ಚಿನ ಫ್ರೌಢಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿ, S.S.L.C ಅಲ್ಲಿ 588 ಅಂಕ ಪಡೆದು ಉನ್ನತಶ್ರೇಣಿ ಯಲ್ಲಿ ಉತ್ತಿರ್ಣರಾಗಿರುತ್ತಾರೆ.