“ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ” ಸಂಸ್ಥೆ ಅಸ್ತಿತ್ವಕ್ಕೆ

0

ಅಧ್ಯಕ್ಷರಾಗಿ ಇಕ್ಬಾಲ್ ಎಸ್ ಎ,ಪ್ರ.ಕಾರ್ಯದರ್ಶಿ ಹಸ್ಸನ್ ಕೆ ಎಂ, ಕೋಶಾಧಿಕಾರಿ ಶಾಕಿರ್

ಕನಕಮಜಲು ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಾ ತುರ್ತು ಸಂದರ್ಭದಲ್ಲಿ ಕನಕಮಜಲು ಗ್ರಾಮದ ಆನೆಗುಂಡಿ,ಕೋಡಿ ಪಂಜಿಗುಂಡಿ ಮುಂತಾದ ಸ್ಥಳೀಯ ಪರಿಸರಗಳಲ್ಲಿ ನಡೆಯುತ್ತಿರುವ ಅಪಘಾತದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ತುರ್ತು ಸೇವೆಯನ್ನು ಮಾಡುತ್ತಾ ಬಂದಿರುವ ಯುವಕರ ಒಕ್ಕೂಟವಾದ ಸಕ್ಸಸ್ ಸುಣ್ಣಮೂಲೆ ವಾಟ್ಸಾಪ್ ಗ್ರೂಪ್ ಇದರ ಅದೀನದಲ್ಲಿ ಸಕ್ಸಸ್ ಹೆಲ್ಪ್ ಲೈನ್ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಯಿತು .

ಸಮಿತಿಯ ಅಧ್ಯಕ್ಷರಾಗಿ ಇಕ್ಬಾಲ್ ಯಸ್ ಎ, ಉಪಾಧ್ಯಕ್ಷರಾಗಿ ಅಝೀಝ್ ಸುಣ್ಣಮೂಲೆ ರವರನ್ನು ಚುನಾವಣೆ ಮೂಲಕ ಆರಿಸಲಾಯಿತು.
ಪ್ರ.ಕಾರ್ಯದರ್ಶಿ ಹಸ್ಸನ್ ಕೆ ಎಂ,ಕೋಶಾಧಿಕಾರಿಯಾಗಿ ಶಾಕಿರ್ ಕಂಚಿಲ್ಪಾಡಿ, ಎಂ,ಜೊತೆ ಕಾರ್ಯದರ್ಶಿ ಷರೀಫ್ ಎ ಕೆ,
ಸದಸ್ಯರುಗಳಾಗಿ ಅಡ್ವಕೇಟ್ ಪವಾಜ್ ಕನಕಮಜಲು,ಇಕ್ಬಾಲ್ ಟಿ ಎಂ(ಯುಎಇ)ಅಬೂಬಕ್ಕರ್ ಪೋಪಿ,ಮಜೀದ್ ಎ ಕೆ, ಹಮೀದ್ ಗೌಸಿಯಾ,ರಫೀಕ್ ಮೂಲೆ ರಿಯಾಝ್ ಕನಕಮಜಲು,ಫಾರೂಕ್ ಟಿ ಎಂ ಹಕೀಮ್ ಬಿ ಕೆ ರವರನ್ನು ಆಯ್ಕೆ ಮಾಡಲಾಯಿತು.