ರಜೆ ಹಿನ್ನೆಲೆಯಲ್ಲಿ ನಿನ್ನೆ ಕುಕ್ಕೆ ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಜನಜಂಗುಳಿ

0

ವಾರಾಂತ್ಯ ರಜೆ, ಬಕ್ರೀದ್ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರಮಾಣದ ಭಕ್ತರು ಆಗಮಿಸಿದ್ದ ಕಾರಣ ಸುಬ್ರಹ್ಮಣ್ಯದ ಬಸ್ ತಂಗುದಾಣದಲ್ಲಿ ಜೂ.17 ರಂದು ಜನಜಂಗುಳಿಯೇ ಕಂಡು ಬಂತು.

ಅಲ್ಲದೆ ದೇವಸ್ಥಾನ ಆಸುಪಾಸು ಯಾತ್ರಿಕರಿದ್ದರೆ ಪಾರ್ಕಿಂಗ್ ಪ್ರದೇಶ, ಇತರೇ ಪ್ರದೇಶ ವಾಹನಗಳಿಂದ ತುಂಬಿತ್ತು.