ಕೋಕೇರಿ ಸುಬ್ಬಪ್ಪಯ್ಯ ಶೇಡಿಕಜೆ ನಿಧನ

0

ಕಳಂಜ‌ ಗ್ರಾಮದ ಶೇಡಿಕಜೆ ನಿವಾಸಿ ಕೋಕೇರಿ ಸುಬ್ಬಪ್ಪಯ್ಯ ಕಳೆದ ರಾತ್ರಿ ನಿಧನರಾದರು. ಇವರಿಗೆ 84 ವರ್ಷ ವಯಸ್ಸಾಗಿತ್ತು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ಕಾರ್ಯಕಾರಿಯಲ್ಲಿ ಸಕ್ರೀಯರಾಗಿದ್ದ ಇವರು ಪತ್ನಿ ಶ್ರೀಮತಿ ಕಮಲ, ಪುತ್ರಿ ಶ್ರೀಮತಿ ಆಶಾಕಿರಣ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು‌ ಮಿತ್ರರನ್ನು ಅಗಲಿದ್ದಾರೆ.