ಗೂನಡ್ಕ : ಹಟ್ಟಿಯಿಂದ ದನ ಕಳವು

0

ಗುನಡ್ಕದ ಮನೆಯೊಂದರಲ್ಲಿ‌ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳು‌ ಕಳವಾದ ಘಟನೆ ವರದಿಯಾಗಿದೆ.

ಗೂನಡ್ಕದ ವರದರಾಜ ಸಂಕೇಶ ಎಂಬವರ ಮನೆಯ ಹಟ್ಟಿಯಲ್ಲಿ ದನಗಳನ್ನು ಕಟ್ಟಿ‌ ಹಾಕಿದ್ದು ಅವು ಕಳವಾಗಿದೆ.

ಹಟ್ಟಿಯ ಪಕ್ಕದಲ್ಕಿ ಬ್ರೆಡ್ ಪ್ಯಾಕೇಟ್ ಗಳು ಕಾರಿನ ಚಕ್ರಗಳು ಕಂಡು ಬಂದಿದೆ. ಮನೆಯವರು ಪೋಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.