ಸಂಪಾಜೆಯ ಗಡಿಕಲ್ಲಿನಲ್ಲಿ ಮಹಡಿಯಿಂದ ಬಿದ್ದು ಕಮಲ ಎಂಬವರಿಗೆ ಗಂಭೀರ ಗಾಯವಾದ ಘಟನೆ ನ. 27 ರಂದು ಸಂಜೆ ವರದಿಯಾಗಿದೆ.















ಅವರನ್ನು ತಕ್ಷಣ ನೌಶಾದ್ ಎನ್ ಬಿ ಎಸ್ ರವರು ತಾಜುದ್ದೀನ್ ಟರ್ಲಿ ಯವರ ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ತಿಳಿದು ಬರಬೇಕಾಗಿದೆ.










