ಕೊಲ್ಲಮೊಗ್ರ ಹರಿಹರ ಪ್ರಾ.ಕೃ.ಪ.ಸ.ಸಂಘದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ದ್ವಜಾರೋಹಣವನ್ನು ಮಾಜಿ ಮಂಡಲ ಪ್ರಾದಾನರಾದ ಕೆ ವಿ ಸುದೀರ್ ಕಟ್ಟೆಮನೆ ಇವರು ನೆರವೆರಿಸಿದರು.

ಈ ಸಂದರ್ಭ ಬ್ಯಾಂಕ್‌ನ ಆಡಳಿತ ಮಂಡಳಿಯ ಅದ್ಯಕ್ಷ ವಿನೂಪ್ ಮಲ್ಲಾರ, ಉಪಾದ್ಯಕ್ಷ ಮಣಿಕಂಠ ಕೊಳಗೆ, ನಿರ್ದೇಶಕರುಗಳಾದ ಹರ್ಷಕುಮಾರ್ ದೇವಜನ, ಶೇಖರ್ ಅಂಬೆಕಲ್ಲು, ತಾರನಾಥ ಮುಂಡಾಜೆ, ಗಿರೀಶ್ ಕಟ್ಟೆಮನೆ, ಮೊನಪ್ಪ ಕೊಳಗೆ, ಸುರೇಶ್ ಚಾಳೆಪ್ಪಾಡಿ, ವಿಜಯ ಕಜ್ಜೋಡಿ, ವಿಜಯ ಕೂಜುಗೋಡು, ಬೊಳಿಯ ಬೆಂಡೋಡಿ ರಾಜೇಶ್ ಪರಮಲೆ, ಹಾಗು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಕಿರಿಭಾಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಸಿಬ್ಬಂದಿಗಳು, ಸದಸ್ಯರು ಹಾಜರಿದ್ದರು. 75 ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರೆಕ್ಕೆ 25 ಸಾವಿರದ ಸೋಲಾರ್ ವ್ಯವಸ್ಥೆಯ ಘೋಷಣೆ ಮಾಡಲಾಯಿತು.

 

 

 

Copy Protected by Chetan's WP-Copyprotect.