ಸುಳ್ಯದ ಶ್ರೀ ರಾಂಪೇಟೆಯಲ್ಲಿರುವ ಬಜಾಜ್ ಶೋರೂಂನ ಕಟ್ಟಡದ ಹಿಂಬದಿಯಲ್ಲಿ ಮಾತೃಶ್ರೀ ಕಾರ್ ವಾಶ್ ಮತ್ತು ಪಾಲಿಶ್ ಶುಭಾರಂಭಗೊಂಡಿತು.
ಬಿಜಿಪಿಯ ಮಾಜಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಂಸ್ಥೆಯನ್ನು ಉದ್ಘಾಟಿಸಿದರು. ವೆಹಿಕಲ್ಸ್ ಇಂಡಿಯಾದ ರಮನಾಥ ರವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರೋಶನ್ ಎಲ್ಲರನ್ನೂ ಸ್ವಾಗತಿಸಿದರು.
ಇಲ್ಲಿ ಫೋಮ್ ವಾಶ್, ಡೀಸೆಲ್ ವಾಶ್, ವ್ಯಾಕ್ಯೂಮ್ ಕ್ಲೀನಿಂಗ್, ಇಂಟೀರಿಯಲ್ ಕ್ಲೀನಿಂಗ್, ವಾಟರ್ ವಾಶ್, ಡ್ಯಾಶ್ ಬೋರ್ಡ್ ಕ್ಲೀನಿಂಗ್, ಫಾಲಿಶಿಂಗ್, ಕಾರ್ ಮ್ಯಾಟಿಂಗ್, ರೂಫಿಂಗ್ ಮತ್ತು ಕ್ಲೀನಿಂಗ್ ಮಾಡಿಕೊಡಲಾಗುವುದು. ಎಂದು ಮಾಲಕರು ತಿಳಿಸಿದ್ದಾರೆ.