ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸುಬ್ಬ ಪಾಟಾಳಿಯರ ಪತ್ನಿ ಶ್ರೀಮತಿ ಸುಂದರಿ ಯವರು ಅನಾರೋಗ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಗೆ ಸುಮಾರು 75 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಸುಬ್ಬಪಾಟಾಳಿ ಹಾಗೂ ಮಕ್ಕಳಾದ ಚಂದ್ರಶೇಖರ್, ರವೀಂದ್ರ, ಬಾಲಚಂದ್ರ, ಸೊಸೆಯಂದಿರನ್ನು,ಮೊಮ್ಮಕ್ಕಳನ್ನು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ