Home ನಿಧನ ಕೃಷ್ಣ ಭಟ್ ಸೆಟ್ಟಿಹಿತ್ತುಲು ನಿಧನ

ಕೃಷ್ಣ ಭಟ್ ಸೆಟ್ಟಿಹಿತ್ತುಲು ನಿಧನ

0

ಕೂತ್ಕುಂಜ ಗ್ರಾಮದ ಸೆಟ್ಟಿಹಿತ್ತುಲು ಕೃಷ್ಣ ಭಟ್ ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.20 ರಂದು ನಿಧನರಾದರು. ಅವರಿಗೆ 92 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶಂಕರಿ ಅಮ್ಮ , ಪುತ್ರರಾದ ವೆಂಕಟೇಶ್ವರ,ಸತ್ಯನಾರಾಯಣ ಡಾ. ರವಿಶಂಕರ್ , ಪುತ್ರಿ ಸ್ವರ್ಣಲತಾ , ಸಹೋದರರಾದ ಡಾ.ರಾಮಯ್ಯಭಟ್,ನಾರಾಯಣ ಭಟ್, ಸಹೋದರಿಯರಾದ ಶಾರದಾ ಮುಳಿಯ,ಲೀಲಾವತಿ ಖಂಡಿಗ, ಸತ್ಯವತಿ ಮಾಪಲತೋಟ,ಕಾದಂಬರಿ ಅಡ್ಕ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking