ಸಂಪುಟ ನರಸಿಂಹ ಮಠದ ಶ್ರೀಗಳಿಂದ ವಿಜಯ ದಶಮಿ ಪ್ರಯುಕ್ತ ವಿಶೇಷ ಪೂಜೆ

0

ಸಂಪುಟ ನರಸಿಂಹ ಮಠ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾ ಡಾl ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಿಜಯ ದಶಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ನರಸಿಂಹ ದೇವರಿಗೆ ಮಹಾಭಿಷೇಕ ಹಾಗೂ ನವಾನ್ನ ಮತ್ತು ಪಲ್ಲ ಪೂಜೆ ನೆರವೇರಿಸಲಾಯಿತು.