ಸುಳ್ಯ : ಅಬ್ಬಾಸ್ ಶಾಂತಿನಗರ ನಿಧನ

0

ಸುಳ್ಯ ಶಾಂತಿನಗರ ನಿವಾಸಿ ಓಡಬಾಯಿ ಮೊಯಿದಿನ್ ರವರ ಪುತ್ರ ಅಬ್ಬಾಸ್ ಎಸ್.ಎಂ. ಅಲ್ಪಕಾಲದ ಅಸೌಖ್ಯ ದಿಂದ ಜ.14 ರಂದು ಸಂಜೆ ಶಾಂತಿನಗರ ಅವರ ನಿವಾಸದಲ್ಲಿ ನಿಧನರಾದರು.

ಮೃತರು ತಂದೆ ಮೊಯಿದಿನ್ ಪತ್ನಿ ತಾಹಿರಾ, ಪುತ್ರ ಅತ್ತಾಸ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.