ಮಾಜಿ ಸಚಿವ ಎಸ್ ಅಂಗಾರ ಮನೆಯಲ್ಲಿ ಧ್ವಜಾರೋಹಣ

0

ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಅಂಗಾರವರು ತನ್ನ ಮನೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡರು.
ಅವರು ತಮ್ಮದಾಸನಕಜೆ- ಕುಂಟಿಕಾನ ಮನೆಯಲ್ಲಿ ಧ್ವಜಾರೋಹಣ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮನೆಯವರು ಉಪಸ್ಥಿತರಿದ್ದರು.