ಕೂಸಪ್ಪ ಬಳ್ಳಕ್ಕಾನ ನಿಧನ

0

ಮರ್ಕoಜ ಗ್ರಾಮದ ಕೂಸಪ್ಪ ಬಳ್ಳಕ್ಕಾನ ಅಲ್ಪಕಾಲದ ಅಸೌಖ್ಯದಿಂದಾಗಿ ಜು.3 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಕುಟುಂಬಸ್ಥರು- ಬಂಧುಮಿತ್ರರನ್ನು ಅಗಲಿದ್ದಾರೆ