ಜ.27ರಂದು ಮಂಡೆಕೋಲು ಸಹಕಾರಿ ಸಂಘದ ಚುನಾವಣೆ

0

ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಮಂಡೆಕೋಲು ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜ.27ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಬೆಂಬಲಿತ 12 ಅಭ್ಯರ್ಥಿ ಗಳ ಹೆಸರು ಘೋಷಣೆ ಮಾಡಲಾಗಿದೆ.

ಸಾಮಾನ್ಯ 6 ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರ
ಕೇಶವಮೂರ್ತಿ ಹೆಬ್ಬಾರ್ , ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು,
ಆಶಿಕ್ ದೇವರಗುಂಡ,
ಪುರುಷೋತ್ತಮ ಕಾಡುಸೊರಂಜ,
ಲಿಂಗಪ್ಪ ಬದಿಕಾನ, ಎ ಮೀಸಲು ಸ್ಥಾನಕ್ಕೆ ಸುರೇಶ್ ಕಣೆಮರಡ್ಕ, ಬಿ ಮೀಸಲು ಕ್ಷೇತ್ರಕ್ಕೆ ರಾಜಣ್ಣ ಪೇರಾಲುಮೂಲೆ, ಪ.ಪಂಗಡ ಮೀಸಲು ಸ್ಥಾನಕ್ಕೆ ಶಶಿಧರ ಕಲ್ಲಡ್ಕ, ಪ.ಜಾತಿ ಮೀಸಲು ಸ್ಥಾನಕ್ಕೆ ಸದಾನಂದ ಮಾಡಿವಾಲಮೂಲೆ,
ಮಹಿಳಾ ಮೀಸಲು ಸ್ಥಾನದಿಂದ
ಕುಸುಮ ದೇವರಗುಂಡ
ಜಯಶ್ರೀ ಚೌಟಾಜೆಯವರ ಹೆಸರು ಅಂತಿಮಗೊಳಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಗಳ ಪಟ್ಟಿಯನ್ನು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಮುಖರಾದ ಹೇಮಂತ್ ಮಠ, ಸುದರ್ಶನ್ ಪಾತಿಕಲ್ಲು, ಜಯರಾಜ್ ಕುಕ್ಕೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಉದಯಕುಮಾರ್ ಆಚಾರ್, ಬಾಲಚಂದ್ರ ದೇವರಗುಂಡ ಮೊದಲಾದವರಿದ್ದರು.