ಪ್ರಥಮ ದಕ್ಷಿಣ ಏಷ್ಯಾ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ : ದೈ.ಶಿ.ಶಿಕ್ಷಕ ಯೂಸುಫ್ ಅಡ್ಕರಿಗೆ ಬೆಳ್ಳಿ ಪದಕ

0

ಪ್ರಥಮ ದಕ್ಷಿಣ ಏಷ್ಯಾ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್ 2025 ರ ಕ್ರೀಡಾಕೂಟವು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜ. 10ರಿಂದ 12ರ ತನಕ ನಡೆಯಿತು. ಜ.10ರಂದು ನಡೆದ 55 ರ ವಯೋಮಾನದ ಗುಂಪಿನ ಉದ್ದ ಜಿಗಿತ ಸ್ಪರ್ಧೆಯಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಯೂಸುಫ್ ಅಡ್ಕ ರವರು ಬೆಳ್ಳಿಯ ಪದಕವನ್ನು ಪಡೆದು ಮುಂದಿನ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ