ಸುಳ್ಯದ ಶ್ರೀರಾಂಪೇಟೆ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಲಿಟ್ಲ್ ಲೇಡಿ ಬ್ಯುಟಿಕ್ ನಲ್ಲಿ ಸಂಸ್ಥೆಯು 9ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಜ. 13 ರಿಂದ 31 ರವರೆಗೆ ಸ್ತ್ರೀಯರ ಹಾಗೂ ಮಕ್ಕಳ ಸಿದ್ಧ ಉಡುಪುಗಳ ಮೇಲೆ ರಿಯಾಯಿತಿ ಮಾರಾಟವಿರುತ್ತದೆ. ಇಲ್ಲಿ ಲೆಗ್ಗಿನ್ಸ್, ಮಕ್ಕಳ ಶಾಟ್ಸ್, ಟಿ ಶರ್ಟ್, ಟಾಪ್, ಮಕ್ಕಳ ಶೂ, ಮಕ್ಕಳ ನೈಟ್ ಪ್ಯಾಂಟ್ ಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. 1 ರಿಂದ 10 ವರ್ಷದೊಳಗಿನ ಮಕ್ಕಳ ಫ್ಯಾನ್ಸಿ ಡ್ರೆಸ್ ಗಳಿಗೆ ಶೇ 50 ರಿಯಾಯಿತಿ ಇದೆ. ಭಾನುವಾರವು ಸಂಸ್ಥೆಯು ತೆರೆದಿದ್ದು ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದೆಂದು ಮಾಲಕರು ತಿಳಿಸಿದ್ದಾರೆ.