ಆಟೋದಲ್ಲಿ ಸಿಕ್ಕ ಬ್ಯಾಗನ್ನು ಠಾಣೆಗೆ ತಂದು ಒಪ್ಪಿಸಿದ ಆಟೋ ಚಾಲಕ ಶಫೀಕ್ ಜಯನಗರ

0

ಅಗತ್ಯ ಡಾಕ್ಯುಮೆಂಟ್ಸ್ ಇರುವ ಬ್ಯಾಗ್ ಹಳೆಗೇಟಿನಿಂದ ಸುಳ್ಯಕ್ಕೆ ಬರುವ ಆಟೋದಲ್ಲಿ ದೊರಕಿದ್ದು ಚಾಲಕ ಶಫೀಕ್ ಜಯನಗರ ರವರು ಅದನ್ನು ಸುಳ್ಯ ಪೊಲೀಸ್ ಠಾಣೆಗೆ ತಂದು ಒಪ್ಪಸಿದ್ದಾರೆ.

ಬಳಿಕ ಬ್ಯಾಗಿನ ವಾರಿಸುದಾರನ್ನು ಠಾಣೆಗೆ ಕರೆಸಿ ಅದನ್ನು ಹಸ್ತಾಂತರಿಸಿದ್ದಾರೆ.