ಸುಳ್ಯ :ಅಗತ್ಯ ದಾಖಲೆಗಳುಳ್ಳ ಬ್ಯಾಗ್ ಕಳೆದು ಹೋಗಿದೆ

0

ಅಗತ್ಯ ದಾಖಲೆ ಪತ್ರಗಳುಳ್ಳ ಬ್ಯಾಗ್ ಹಳೆಗೇಟಿನಿಂದ ಸುಳ್ಯಕ್ಕೆ ಆಟೋದಲ್ಲಿ ಬರುವಾಗ ರಿಕ್ಷಾದಲ್ಲಿ ಕಳೆದು ಹೋಗಿದೆ. ಸಿಕ್ಕಿದವರು ರಾಜಧಾನಿ ಜುವಲ್ಲೆರ್ಸ್ ಅಂಗಡಿಗೆ ತಲುಪಿಸಿ ಸಹಕರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.